The one thing that hasn’t aged well in Frederick Law Olmsted designed gardens like Arnold Arboretum, Central Park, or World’s End is the ultra-wide carriage paths. Narrow tree lined paths are a lot more aesthetic.
The one thing that hasn’t aged well in Frederick Law Olmsted designed gardens like Arnold Arboretum, Central Park, or World’s End is the ultra-wide carriage paths. Narrow tree lined paths are a lot more aesthetic.
Do the simplest thing that could possibly work
Do the simplest thing that could possibly work
ಗಂಗಾವತರಣ -ಅಂಬಿಕಾತನಯದತ್ತ ಇಳಿದು ಬಾ ತಾಯಿ ಇಳಿದು ಬಾ ||ಪಲ್ಲವಿ|| ೧ ಹರನ ಜಡೆಯಿಂದ ಹರಿಯ ಅಡಿಯಿಂದ ಋಶಿಯ ತೊಡೆಯಿಂದ ನುಸುಳಿ ಬಾ; ದೇವದೇವರನು ತಣಿಸಿ ಬಾ ದಿಗ್ದಿಗಂತದಲಿ ಹಣಿಸಿ ಬಾ ಚರಾಚರಗಳಿಗೆ ಉಣಿಸಿ ಬಾ ಇಳಿದು ಬಾ ತಾಯಿ ಇಳಿದು ಬಾ. ೨ ನಿನಗೆ ಪೊಡಮಡುವೆ ನಿನ್ನನುಡುತೊಡುವೆ ಏಕೆ ಎಡೆತಡೆವೆ ಸುರಿದು ಬಾ ಸ್ವರ್ಗ ತೊರೆದು ಬಾ ಬಯಲ ಜರೆದು ಬಾ ನೆಲದಿ ಹರಿದು ಬಾ ಬಾರೆ ಬಾ ತಾಯಿ ಇಳಿದು ಬಾ ಇಳಿದು ಬಾ ತಾಯೇ ಇಳಿದು ಬಾ. ೩ ನನ್ನ ತಲೆಯೊಳಗೆ ನನ್ನ ಬೆಂಬಳಿಗೆ ನನ್ನ ಒಳಕೆಳಗೆ ನುಗ್ಗಿ ಬಾ, ಕಣ್ಣ ಕಣ ತೊಳಿಸಿ ಉಸಿರ ಎಲೆ ಎಳಸಿ ನುಡಿಯ ಸಸಿ ಮೊಳಸಿ ಹಿಗ್ಗಿ ಬಾ; ಎದೆಯ ನೆಲೆಯಲ್ಲಿ ನೆಲೆಸಿ ಬಾ ಜೀವ ಜಲದಲ್ಲಿ ಚಲಿಸಿ ಬಾ ಮೂಲ ಹೊಲದಲ್ಲಿ ನೆಲೆಸಿ ಬಾ ಇಳಿದು ಬಾ ತಾಯೇ ಇಳಿದು ಬಾ.
Nice bhavageete to sing to a baby, set to tune in the movie Shara Panjara by Vijay Bhaskar and the amazing Anshuman KR here -ಬೆಳಗು- ಮೂಡಲ ಮನೆಯಾ ಮುತ್ತಿನ ನೀರಿನ ಎರಕ$ವ ಹೊಯ್ದಾ ನುಣ್ಣ-ನ್ನೆರಕsವ ಹೊಯ್ದಾ ಬಾಗಿಲ ತೆರೆದೂ ಬೆಳಕು ಹರಿದೂ ಜಗವೆಲ್ಲಾ ತೊಯ್ದಾ ಹೋಯ್ತೋ-ಜಗವೆಲ್ಲಾ ತೊಯ್ದಾ. ರತ್ನದ ರಸದಾ ಕಾರಂಜೀಯೂ ಪುಟಪುಟನೇ ಪುಟಿದು ತಾನೇ-ಪುಟಪುಟನೇ ಪುಟಿದು ಮಘಮಘಿಸುವಾ ಮುಗಿದ ಮೊಗ್ಗೀ ಪಟಪಟನೇ ಒಡೆದು ತಾನೇ-ಪಟಪಟನೇ ಒಡೆದು. ಎಲೆಗಳ ಮೇಲೇ ಹೂಗಳ ಒಳಗೇ ಅಮೃತsದ ಬಿಂದು ಕಂಡವು-ಅಮೃತ$ದ ಬಿಂದು ಯಾರಿರಿಸಿಕರುವರು ಮುಗಿಲsಮೇಲಿಂ- ದಿಲ್ಲಿಗೇ ತಂದು ಈಗ-ಇಲ್ಲಿಗೇ ತಂದು. ತಂಗಾಳಿಯಾ ಕೈಯೊಳಗಿರಿಸೀ ಎಸಳೀನಾ ಚವರಿ ಹೂವಿನ-ಎಸಳೀನಾ ಚವರಿ ಹಾರಿಸಿಬಿಟ್ಟರು ತುಂಬಿಯ ದಂಡು ಮೈಯೆಲ್ಲಾ ಸವರಿ ಗಂಧಾ-ಮೈಯೆಲ್ಲಾ ಸವರಿ.
Fun activity with kids: Fermi questions. It is a great way to pass time on long rides.
If you want to exercise your skill or get some ideas try this link: www.fermiquestions.org
We got pretty close with 5 tries on how many WW2 veterans are still alive.